பொருள் : ಎರಡು ರಾಜ್ಯ ಅಥವಾ ಎರಡು ದೇಶದವರು ಪರಸ್ಪರ ಅಧಿಕಾರಕ್ಕಾಗಿ ಅಥವಾ ಇನ್ನೊಬ್ಬರನ್ನು ಜಯಿಸಿ ಆಕ್ರಮಿಸುವುದಕ್ಕಾಗಿ ಮುಂತಾದ ಕಾರಣಗಳಿಗಾಗಿ ಜರುಗುವ ಯುದ್ಧ ನಡೆಯುವ ಸ್ಥಳ
எடுத்துக்காட்டு :
ಅವನು ಅಂತಿಮ ಕ್ಷಣದವರೆಗೂ ರಣರಂಗದಲ್ಲಿ ಸ್ಥಿರವಾಗಿಯೇ ನಿಂತನು. ಪ್ರಾಚೀನ ಕಾಲದಲ್ಲಿ ಯುದ್ಧರಂಗಕ್ಕಾಗಿಯೇ ಮೀಸಲಾದ ವಿಶಾಲ ಬಯಲು ಇರುತ್ತಿತ್ತು.
ஒத்த சொற்கள் : ಯುದ್ಧಭೂಮಿ, ಯುದ್ಧರಂಗ, ಸಮರಾಂಗಣ
பிற மொழிகளில் மொழிபெயர்ப்பு :
वह क्षेत्र जहाँ युद्ध हुआ हो या होता हो।
वह अंतिम समय तक युद्धभूमि में डटा रहा।A region where a battle is being (or has been) fought.
They made a tour of Civil War battlefields.பொருள் : ಕೋಟೆ ಅಥವಾ ಪಟ್ಟಣ ಮುಂತಾದವುಗಳನ್ನು ರಕ್ಷಣೆ ಮಾಡುತ್ತಾರೆ
எடுத்துக்காட்டு :
ಸೈನಿಕರು ಯುದ್ಧ ಭೂಮಿಯಲ್ಲಿ ಬಂದು ನಿಂತಿದ್ದಾರೆ.
ஒத்த சொற்கள் : ಯುದ್ದ ಭೂಮಿ
பிற மொழிகளில் மொழிபெயர்ப்பு :
A defensive post at the end of a bridge nearest to the enemy.
bridgehead