பொருள் : ಒಂದು ಗಾಡಿಯಲ್ಲಿ ನಾಲ್ಕು ಕುದುರೆ ಅಥವಾ ಎತ್ತು ಅಥವಾ ಇದೇ ತರಹದ ಬೇರೆ ಪ್ರಾಣಿಗಳನ್ನು ಕಟ್ಟುವುದು
எடுத்துக்காட்டு :
ಪುರಾತನ ಕಾಲದಲ್ಲಿ ಸಾರೋಟವನ್ನೇರಿ ಯುದ್ಧ ಮಾಡಲು ಯುದ್ಧ ಭೂಮಿಗೆ ಹೋಗುತ್ತಿದ್ದರು.
ஒத்த சொற்கள் : ಸಾರೋಟು
பிற மொழிகளில் மொழிபெயர்ப்பு :
பொருள் : ಎರಡು ಅಥವಾ ನಾಲ್ಕು ಚಕ್ರಗಳ್ಳುಲ್ಲ ಒಂದು ಪ್ರಕಾರದ ಪುರಾತನವಾದ ಸವಾರಿ ಮಾಡುವ ಗಾಡಿ ಅದು ಕುದುರೆಯಿಂದ ಎಳೆಯಲ್ಪಡುತ್ತದೆ
எடுத்துக்காட்டு :
ಮಹಾಭಾರತದ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನ ಸಾರಥಿಯಾಗಿ ಅವನ ರಥವನ್ನು ಮುನ್ನೆಡೆಸಿದನು.
ஒத்த சொற்கள் : ಕುರುಜ, ಕುರ್ಜು, ಚಕ್ರಪಾದ, ಚಕ್ರಪಾದಕ, ಚಕ್ರಯಾನ, ಚಕ್ರಾಂಗ, ತೇರು
பிற மொழிகளில் மொழிபெயர்ப்பு :
A light four-wheel horse-drawn ceremonial carriage.
chariot