பொருள் : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ
எடுத்துக்காட்டு :
ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.
ஒத்த சொற்கள் : ಅಸುರ ವಿವಾಹ, ಅಸುರ-ವಿವಾಹ, ರಾಕ್ಷಸ-ವಿವಾಹ
பிற மொழிகளில் மொழிபெயர்ப்பு :
आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।
पौराणिक काल में आसुर विवाह का प्रचलन था।பொருள் : ಹಿಂದಿನ ಕಾಲದ ಮದುವೆಯಲ್ಲಿ ಯುದ್ಧ ಮಾಡಿ ಕನ್ಯೆಯನ್ನು ಕದ್ದುಕೊಂಡು ಹೋಗಿ ಮತ್ತು ಅವಳನ್ನು ತನ್ನ ಪತ್ನಿಯಾಗಿ ಮಾಡಿಕೊಳ್ಳುತ್ತಿದ್ದರು
எடுத்துக்காட்டு :
ಆಧುನಿಕ ಯುಗದಲ್ಲಿ ರಾಕ್ಷಸರ ವಿವಾಹ ಪದ್ದತಿ ನಿಂತು ಹೋಗಿದೆ.
ஒத்த சொற்கள் : ಪೈಶಾಚ ವಿವಾಹ, ಪೈಶಾಚವಿವಾಹ
பிற மொழிகளில் மொழிபெயர்ப்பு :
विवाह का एक प्रकार जिसमें युद्ध करके कन्या छीन लाते थे और उसे अपनी पत्नी बना लेते थे।
आधुनिक समाज में राक्षस विवाह की प्रथा समाप्त हो गयी है।