பொருள் : ಅಸುರ, ರಾಕ್ಷಸ ಮೊದಲಾದವರುಗಳ ವಧೆ
எடுத்துக்காட்டு :
ಯಾವಾಗ ಪೃಥ್ವಿಯಲ್ಲಿ ಅಸುರರ ಅತ್ಯಾಚಾರ ಹೆಚ್ಚಾಗುತ್ತದೆಯೋ ಆಗ ಅಸುರ ಸಂಹಾರಕ್ಕಾಗಿ ಈಶ್ವರ ಯಾವುದಾದರು ರೂಪದಲ್ಲಿ ಅವತಾರವೆತ್ತ ಬೇಕಾಗುತ್ತದೆ.
ஒத்த சொற்கள் : ಅಸುರ ವಧೆ, ಅಸುರ ಸಂಹಾರ, ಅಸುರ-ವಧೆ, ಅಸುರ-ಸಂಹಾರ, ಅಸುರವಧೆ, ರಾಕ್ಷಸ ವಧೆ, ರಾಕ್ಷಸ ಸಂಹಾರ, ರಾಕ್ಷಸ-ಸಂಹಾರ, ರಾಕ್ಷಸವಧೆ
பிற மொழிகளில் மொழிபெயர்ப்பு :