பொருள் : ಯಾವುದೋ ದೇಶ ಅಥವಾ ಕ್ಷೇತ್ರದ ಮುಖ್ಯ ಶಾಸಕಿ ಅಥವಾ ಒಡತಿ
எடுத்துக்காட்டு :
ರಾಣಿ ಚೆನ್ನಮ್ಮ ಕಿತ್ತೂರಿನ ಮಹಾರಾಣಿಸಾಮ್ರಾಜ್ಞಿಯಾಗಿ ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿ ವೀರಮರಣವನ್ನು ಪಡೆದಳು.
ஒத்த சொற்கள் : ಮಹಾರಾಣಿ, ರಾಣಿ, ಸಾಮ್ರಾಜ್ಞಿ
பிற மொழிகளில் மொழிபெயர்ப்பு :
பொருள் : ರಾಜನ ಹೆಂಡತಿ
எடுத்துக்காட்டு :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
ஒத்த சொற்கள் : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಣಿ, ಹೆಂಡತಿ
பிற மொழிகளில் மொழிபெயர்ப்பு :
राजा की पत्नी।
राजा दशरथ की तीन रानियाँ थीं।