பொருள் : ಅಧಿಕಾರದ ಜತೆ ಸಂಬಂಧವಿಟ್ಟುಕೊಂಡಿರುವ ಸಮಾಹ
எடுத்துக்காட்டு :
ಶಿಕ್ಷಣದ ಕ್ಷೇತ್ರದಲ್ಲಿ ರಾಜನೀತಿ ಪ್ರವೇಶಿಸುತ್ತಿರುವುದರಿಂದ ಶಿಕ್ಷಣದಲ್ಲಿ ನೂನ್ಯತೆಗಳು ಎದ್ದುಕಾಣುತ್ತಿವೆ.
பிற மொழிகளில் மொழிபெயர்ப்பு :
सत्ता से संबंधित सामाजिक संबंध।
शिक्षा के क्षेत्र में हो रही राजनीति के कारण शिक्षा कर्मी बेहाल हैं।பொருள் : ಹೊರ ರಾಜ್ಯಗಳ ಜೊತೆಗಿನ ವ್ಯಾಪಾರ ನೀತಿ, ಪ್ರಜೆಗಳ ಪಾಲನೆ, ಶಾಸನ ಇತ್ಯಾದಿಗಳನ್ನು ಕೂಡಿದ ರಾಜ್ಯದ ನೀತಿ
எடுத்துக்காட்டு :
ರಾಜನೀತಿಯಲ್ಲಿ ಯಾರನ್ನೂ ನಂಬಬಾರದು.
பிற மொழிகளில் மொழிபெயர்ப்பு :
The profession devoted to governing and to political affairs.
politics