பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ರಾಜಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ರಾಜಿ   ನಾಮಪದ

பொருள் : ಪರಸ್ಪರರು ಭಿನ್ನತೆಗಳನ್ನು ಮರೆತು ಒಂದು ನಿರ್ಧಾರಕ್ಕೆ ಬರುವುದು

எடுத்துக்காட்டு : ಭಾರತ ಮತ್ತು ಪಾಕಿಸ್ತಾನ ವಿವಾಧಾತ್ಮಕ ಕಾಶ್ಮೀರಿ ವಿಷಯದಲ್ಲಿ ಸಂಧಾನ ಮಾಡಿಕೊಳ್ಳುವುದು ಒಳಿತು.

ஒத்த சொற்கள் : ಒಪ್ಪಂದ, ಸಂಧಾನ


பிற மொழிகளில் மொழிபெயர்ப்பு :

लेन-देन, व्यवहार, झगड़े, विवाद आदि के संबंध में सब पक्षों में आपस में होने वाला निपटारा।

कश्मीर मसले पर भारत पाक समझौता आवश्यक है।
समझौता, सुलह

An accommodation in which both sides make concessions.

The newly elected congressmen rejected a compromise because they considered it `business as usual'.
compromise

பொருள் : ರಾಜ್ಯ, ದಳ ಮೊದಲಾದವುಗಳಲ್ಲಿ ಆಗುವ ನಿಶ್ಚಯದ ಪ್ರಕಾರ ನಾವು ಪರಸ್ಪರ ಯುದ್ಧಮಾಡುವುದಿಲ್ಲ ಮತ್ತು ಮಿತ್ರತ್ವದ ಪೂರಕವಾಗಿ ಇರುತ್ತೇವೆ ಅಥವಾ ಇಂಥ ಕ್ಷೇತ್ರದಲ್ಲಿ ಇಂಥ ಪ್ರಕಾರದಲ್ಲಿ ವ್ಯವಹಾರವನ್ನು ಮಾಡುತ್ತೇವೆ

எடுத்துக்காட்டு : ಎರಡು ರಾಜ್ಯಗಳ ನಡುವೆ ಒಪ್ಪಂದವಾದ ಪ್ರಕಾರ ಅವರು ಒಬ್ಬರಿಗೊಬ್ಬರು ತಮ್ಮ ತಮ್ಮ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು.

ஒத்த சொற்கள் : ಒಡಂಬಡಿಕೆ, ಒಪ್ಪಂದ, ಕರಾರು, ಕೂಡಿಕೆ, ಪ್ರತಿಜ್ಞೆ, ಮಿಳಿತ, ಮೈತ್ರಿ, ವಚನ, ಸಂಧಾನ, ಸಂಧಿ, ಸ್ನೇಹ


பிற மொழிகளில் மொழிபெயர்ப்பு :

राज्यों, दलों, आदि में होने वाला यह निश्चय कि अब हम आपस में नहीं लड़ेंगे और मित्रतापूर्वक रहेंगे अथवा अमुक क्षेत्रों में अमुक प्रकार से व्यवहार करेंगे।

दो राज्यों के बीच समझौता हुआ कि वे एक दूसरे के आंतरिक मामलों में हस्तक्षेप नहीं करेंगे।
अभिसंधि, अभिसन्धि, करार, मुआहिदा, यति, संधि, सन्धि, समझौता, सुलह, स्कंध, स्कन्ध

The state of being allied or confederated.

alliance, confederation

ರಾಜಿ   ಗುಣವಾಚಕ

பொருள் : ಯಾರ ಅಭಿಪ್ರಾಯ ಇನ್ನೊಬ್ಬರ ಅಭಿಪ್ರಾಯಕ್ಕೆ ಸರಿಹೊಂದುತ್ತದೆಯೋ ಅಥವಾ ಒಂದೇ ಅಭಿಪ್ರಾಯದ ಅಥವಾ ಮತದ

எடுத்துக்காட்டு : ಈ ಕಾರ್ಯಕ್ಕೆ ಏಕಾಭಿಪ್ರಾಯದ ಜನರು ಕೈ ಜೋಡಿಸಿದರು.ನಿಮ್ಮೆಲ್ಲರ ಕೆಲಸವನ್ನು ನಾನು ಅಂಗೀಕರಿಸಿದ್ದೇನೆ.

ஒத்த சொற்கள் : ಅಂಗೀಕಾರ, ಏಕಾಭಿಪ್ರಾಯ, ಒಪ್ಪಿಗೆ, ಸಹಮತ


பிற மொழிகளில் மொழிபெயர்ப்பு :

जिसकी राय दूसरे से मिलती हो या एक राय या मत का।

इस कार्य के लिए सहमत लोग अपना हाथ उठाएँ।
आप लोगों के काम से मैं सहमत हूँ।
मुत्तफिक, रज़ामंद, रज़ामन्द, रजामंद, रजामन्द, राज़ी, राजी, सम्मत, सहमत

United by being of the same opinion.

Agreed in their distrust of authority.
agreed, in agreement