பொருள் : ಯಾವುದಾದರೂ ಒಂದೇ ವಸ್ತುವಿನ ಸಮೂಹ
எடுத்துக்காட்டு :
ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.
பிற மொழிகளில் மொழிபெயர்ப்பு :
பொருள் : ಜ್ಯೋತಿಷ್ಚಕ್ರದಲ್ಲಿರುವ ಹನ್ನೆರಡು ವಿಭಾಗ
எடுத்துக்காட்டு :
ನನ್ನದು ಮೇಷ ರಾಶಿ.
ஒத்த சொற்கள் : ಜನ್ಮ ರಾಶಿ, ಜನ್ಮ-ರಾಶಿ, ರಾಶಿ ಚಕ್ರ
பிற மொழிகளில் மொழிபெயர்ப்பு :
(astrology) one of 12 equal areas into which the zodiac is divided.
house, mansion, planetary house, sign, sign of the zodiac, star signபொருள் : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ
எடுத்துக்காட்டு :
ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.
ஒத்த சொற்கள் : ಕಣ
பிற மொழிகளில் மொழிபெயர்ப்பு :
An outlying farm building for storing grain or animal feed and housing farm animals.
barnபொருள் : ಹಲವಾರು ವಸ್ತುಗಳ ಗುಂಪು ಅಥವಾ ಸಮೂಹ ಇದನ್ನು ಒಂದೇ ಕಡೆ ಇಡುತ್ತಾರೆ ಅಥವಾ ಮಾರಾಟಮಾಡುತ್ತಾರೆ
எடுத்துக்காட்டு :
ವ್ಯಾಪಾರಿಯು ಎರಡು ರಾಶಿಯಷ್ಟು ಬಟ್ಟೆಗಳನ್ನು ಖರೀದಿಸಿದ.
பிற மொழிகளில் மொழிபெயர்ப்பு :
பொருள் : ಒಂದು ಸ್ಥಳದಲ್ಲಿ ವಸ್ತುಗಳು ಒಟ್ಟಾಗಿ ಒಂದೇ ರೂಪದಲ್ಲಿ ಇರುವುದು
எடுத்துக்காட்டு :
ಸುರೇಶ ಎಲ್ಲಾ ಕಟ್ಟಿಗೆಯನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿದ
ஒத்த சொற்கள் : ಎಲ್ಲಾ ಒಟ್ಟು
பிற மொழிகளில் மொழிபெயர்ப்பு :