பொருள் : ರಾಸಾಯನಕ್ಕೆ ಸಂಬಂಧಿಸಿದ ದ್ರವ
எடுத்துக்காட்டு :
ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.
ஒத்த சொற்கள் : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ
பிற மொழிகளில் மொழிபெயர்ப்பு :
रसायन से संबंधित द्रव्य।
प्रयोगशाला में रसायनों का प्रयोग सावधानी से करना चाहिए।பொருள் : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು
எடுத்துக்காட்டு :
ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು
பிற மொழிகளில் மொழிபெயர்ப்பு :
वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।
अम्ल और क्षार की अभिक्रिया से लवण और पानी बनते हैं।(chemistry) a process in which one or more substances are changed into others.
There was a chemical reaction of the lime with the ground water.பொருள் : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು
எடுத்துக்காட்டு :
ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.
பிற மொழிகளில் மொழிபெயர்ப்பு :