பொருள் : ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಮುಂದಿಡುವುದಕ್ಕಿಂತ ಮುಂಚೆ ಮಾಡಲಾಗುವಂತಹ ಅಭ್ಯಾಸ
எடுத்துக்காட்டு :
ನಮ್ಮ ನಾಟಕ ನಾಳೆ ಇರುವುದರಿಂದ ಈ ದಿನ ಅದರ ಪೂರ್ವಾಭ್ಯಾಸ ಇದೆ.
ஒத்த சொற்கள் : ಪೂರ್ವ ಅಭ್ಯಾಸ, ಪೂರ್ವಾಭ್ಯಾಸ
பிற மொழிகளில் மொழிபெயர்ப்பு :
कोई नाटक,एकांकी,नृत्य आदि अभिनीत करने के पहले किया जानेवाला अभ्यास।
रिहर्सल के बाद अभिनय करना आसान होता है।