பொருள் : ಮನಸ್ಸಿಗೆ ಇಷ್ಟವಾಗುಂತಹ
எடுத்துக்காட்டு :
ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.
ஒத்த சொற்கள் : ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮಧುರವಾದ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತಹ
பிற மொழிகளில் மொழிபெயர்ப்பு :
பொருள் : ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ ಮೊದಲಾದಂತಹ ಪೋಷಕಾಂಶಗಳು ಅಧಿಕವಾಗಿರುವಂತಹ
எடுத்துக்காட்டு :
ಈ ಹೋಟೆಲ್ ನಲ್ಲಿ ಪುಷ್ಟಿಕರವಾದ ಖಾದ್ಯ ಪದಾರ್ಥಗಳು ದೊರೆಯುತ್ತವೆ.
ஒத்த சொற்கள் : ಪುಷ್ಟಿಕರ, ಪುಷ್ಟಿಕರವಾದ, ಪುಷ್ಟಿಕರವಾದಂತ, ಪುಷ್ಟಿಕರವಾದಂತಹ, ರುಚಿಕರ, ರುಚಿಕರವಾದ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟಕರವಾದ, ಸ್ವಾದಿಷ್ಟಕರವಾದಂತ, ಸ್ವಾದಿಷ್ಟಕರವಾದಂತಹ, ಸ್ವಾದಿಷ್ಟವಾದ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೇ ಪದಾರ್ಥದ ರುಚಿ ಉತ್ತಮವಾಗಿರುವುದು
எடுத்துக்காட்டு :
ನಮ್ಮ ಅಮ್ಮ ತುಂಬಾ ರುಚಿಕಟ್ಟಾದ ಅಡುಗೆಯನ್ನು ಮಾಡುತ್ತಾರೆ.
ஒத்த சொற்கள் : ರುಚಿಕಟ್ಟಾದ, ರುಚಿಕಟ್ಟಾದಂತ, ರುಚಿಕಟ್ಟಾದಂತಹ, ರುಚಿಕರವಾದ, ರುಚಿಕರವಾದಂತಹ, ರುಚಿಯಾದ, ರುಚಿಯಾದಂತ, ರುಚಿಯಾದಂತಹ, ಸವಿಯಾದ, ಸವಿಯಾದಂತ, ಸವಿಯಾದಂತಹ, ಸ್ವಾದಿಷ್ಟ, ಸ್ವಾದಿಷ್ಟವಾದಂತ, ಸ್ವಾದಿಷ್ಟವಾದಂತಹ
பிற மொழிகளில் மொழிபெயர்ப்பு :
Extremely pleasing to the sense of taste.
delectable, delicious, luscious, pleasant-tasting, scrumptious, toothsome, yummy