உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ರೂಪಾಯಿ-ಪೈಸಾ, ಚಿನ್ನ-ಬೆಳ್ಳಿ, ಜಮೀನು-ಆಸ್ತಿಸಂಪತ್ತು ಮುಂತಾದವು
எடுத்துக்காட்டு : ಹಣ-ಆಸ್ಥಿಯ ಉಪಯೋಗವನ್ನು ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬೇಕು.
ஒத்த சொற்கள் : ಆಸ್ತಿ, ಒಂದು ನಿರ್ದಿಷ್ಟ ಬೆಲೆಯ ನಾಣ್ಯ, ದುಡ್ಡು, ದ್ರವ್ಯ, ಧನ, ನಾಣ್ಯ, ಲಕ್ಷ್ಮಿ, ವೈಭವ, ಹಣ ಆಸ್ತಿ, ಹಣ-ಆಸ್ತಿ
பிற மொழிகளில் மொழிபெயர்ப்பு :हिन्दी English
सोना-चाँदी, ज़मीन-जायदाद आदि संम्पत्ति जिसकी गिनती पैसे के रूप में होती है।
Wealth reckoned in terms of money.
பொருள் : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ
எடுத்துக்காட்டு : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ
ஒத்த சொற்கள் : ಕಾಸು, ದುಡ್ಡು, ಹಣ
भारत, पाकिस्तान आदि देशों में चलनेवाली मुद्रा।
The basic unit of money in India. Equal to 100 paise.
பொருள் : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ
எடுத்துக்காட்டு : ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.
ஒத்த சொற்கள் : ಧನ, ನಾಣ್ಯ, ಹಣ
भारत में प्रचलित एक सिक्का जो सोलह आने का होता था।
பொருள் : ವಿನಿಮಯಕ್ಕಾಗಿ ಬಳಕೆಯಾಗುವ ಏಕರೂಪದ ಮೌಲ್ಯಯುಕ್ತ ವಸ್ತು
எடுத்துக்காட்டு : ಹತ್ತು ರೂಪಾಯಿ ಹಣ ಕೊಟ್ಟು ಅವನು ಒಂದು ಪುಸ್ತಕ ಕೊಂಡನು.
ஒத்த சொற்கள் : ಕರನ್ಸಿ, ಪೈಸೆ, ಹಣ
பிற மொழிகளில் மொழிபெயர்ப்பு :हिन्दी
रुपये, पैसे आदि जो विनिमय के साधन हैं।
நிறுவு