பொருள் : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ
எடுத்துக்காட்டு :
ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ
பிற மொழிகளில் மொழிபெயர்ப்பு :
A movable organ for flying (one of a pair).
wingபொருள் : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ
எடுத்துக்காட்டு :
ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.
ஒத்த சொற்கள் : ಪುಕ್ಕ
பிற மொழிகளில் மொழிபெயர்ப்பு :
Tuft of small stiff feathers on the first digit of a bird's wing.
alula, bastard wing, spurious wingபொருள் : ಮೀನಿನ ರೆಕ್ಕೆ
எடுத்துக்காட்டு :
ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.
ஒத்த சொற்கள் : ಮೀನಿನ ರೆಕ್ಕೆ, ಮೀನಿನ-ರೆಕ್ಕೆ
பிற மொழிகளில் மொழிபெயர்ப்பு :
Organ of locomotion and balance in fishes and some other aquatic animals.
finபொருள் : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು
எடுத்துக்காட்டு :
ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು
பிற மொழிகளில் மொழிபெயர்ப்பு :