பொருள் : ರೈಲಿನ ಹಾಗೆ ಹಳಿಯ ಮೇಲೆ ವಿದ್ಯುತ್ ಸಹಾಯದಿಂದ ಚಲಿಸುವ ಒಂದು ತರಹದ ಗಾಡಿ
எடுத்துக்காட்டு :
ಕಲಕ್ಕತ್ತಾದಲ್ಲಿ ವಿದ್ಯುತ್ ಗಾಡಿ ಇದೆ.
ஒத்த சொற்கள் : ವಿದ್ಯುತ್ ಗಾಡಿ
பிற மொழிகளில் மொழிபெயர்ப்பு :
रेल की तरह लोहे की पटरियों पर बिजली से चलने वाली एक प्रकार की गाड़ी।
कलकत्ते में ट्राम चलती है।A wheeled vehicle that runs on rails and is propelled by electricity.
streetcar, tram, tramcar, trolley, trolley carபொருள் : ಉಗಿ, ಡೀಸೆಲ್ ಅಥವಾ ವಿದ್ಯುತ್ ನಿಂದ ಲೋಹದ ಹಳಿ ಅಥವಾ ಕಂಬಿಯ ಮೇಲೆ ಚಲಿಸುವ ಒಂದು ಗಾಡಿ
எடுத்துக்காட்டு :
ರೈಲುಗಾಡಿ ತನ್ನ ನಿಯತ ಸಮಯಕ್ಕೆ ಸ್ಟೇಷನಿಗೆ ಬಂದು ತಲುಪಿತು.
ஒத்த சொற்கள் : ಉಗಿಬಂಡಿ, ರೇಲು ಗಾಡಿ, ರೇಲು-ಗಾಡಿ, ರೇಲುಗಾಡಿ, ರೈಲು ಗಾಡಿ, ರೈಲು-ಗಾಡಿ, ರೈಲುಗಾಡಿ, ಹೊಗೆಬಂಡಿ
பிற மொழிகளில் மொழிபெயர்ப்பு :
भाप, डीज़ल या बिजली के इंजन द्वारा लोहे की पटरियों पर चलने वाली गाड़ी।
रेलगाड़ी अपने नियत समय पर स्टेशन पर पहुँची।Public transport provided by a line of railway cars coupled together and drawn by a locomotive.
Express trains don't stop at Princeton Junction.