பொருள் : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
எடுத்துக்காட்டு :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
ஒத்த சொற்கள் : ಚಪಾತಿ
பிற மொழிகளில் மொழிபெயர்ப்பு :
பொருள் : ಕೆಂಡದ ಮೇಲೆ ಇಟ್ಟು ಬೇಯಿಸಿರುವ ದಪ್ಪ ಮತ್ತು ದೊಡ್ಡ ರೊಟ್ಟಿ
எடுத்துக்காட்டு :
ಅವನು ತರಕಾರಿ ಮತ್ತು ರೊಟ್ಟಿಯನ್ನು ತಿನ್ನುತ್ತಿದ್ದ.
பிற மொழிகளில் மொழிபெயர்ப்பு :
பொருள் : ಅಕ್ಕಿ ಹಿಟು ಮುಂತಾದವುಗಳನ್ನು ಕಲಸಿಕೊಂಡು ದೋಸೆ ಅಥವಾ ಆಮಲೆಟ್ಟಿನ ಹಾಗಿ ಹೆಂಚಿನ ಮೇಲೆ ಹರಡಿ ಮಾಡುವ ಒಂದು ಖಾದ್ಯ
எடுத்துக்காட்டு :
ನನಗೆ ಅಕ್ಕಿ ರೊಟ್ಟಿ ತಿನ್ನಲು ಇಷ್ಟ.
பிற மொழிகளில் மொழிபெயர்ப்பு :
A flat cake of thin batter fried on both sides on a griddle.
battercake, flannel cake, flannel-cake, flapcake, flapjack, griddlecake, hot cake, hotcake, pancake