பொருள் : ಅವನು ಕೂದಲು ಕತ್ತರಿಸುವ ಅಥವಾ ತುಂಡರಿಸುವ ಕೆಲಸವನ್ನು ಮಾಡುತ್ತಾನೆ
எடுத்துக்காட்டு :
ರಾಮನು ಹಜಾಮನ ಹತ್ತಿರ ಕೂದಲನ್ನು ಕತ್ತಿರಿಸಿಕೊಳ್ಳಲು ಹೋದ.
ஒத்த சொற்கள் : ಕೆಲಸಿಗ, ಕ್ಷುರಮರ್ಧಿ, ಕ್ಷುರಿ, ಕ್ಷುರಿಕ, ಕ್ಷೌರಕ, ಕ್ಷೌರಿಕ, ಖರಾಳಿಕ, ಗ್ರಾಮಣಿ, ಚಂಡಿಲ, ಚಂದಿಲ, ಚೌರದವ, ನಯಿಂದ, ನಾದಿಗ್ಯ, ನಾಪಿತ, ನಾಯಿಂದ, ನಾವಲಿಗ, ನಾವಳಿಗ, ನಾವಿಂದ, ಮುಂಡಕ, ಮುಂಡಿ, ಮುಂಡಿಗ, ವಪನಿ, ಹಜಾಮ, ಹಡಪಗಾರ, ಹಡಪವಳ, ಹಡಪಿಗ, ಹಡವಾಳಿ
பிற மொழிகளில் மொழிபெயர்ப்பு :
A hairdresser who cuts hair and shaves beards as a trade.
barber