பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಲಂಗರು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಲಂಗರು   ನಾಮಪದ

பொருள் : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ

எடுத்துக்காட்டு : ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.

ஒத்த சொற்கள் : ದೊಡ್ಡ ಕೊಕ್ಕೆ


பிற மொழிகளில் மொழிபெயர்ப்பு :

लोहे का एक प्रकार का काँटा जिसमें रस्से को फँसाकर पानी में नाव खींची जाती है।

जहाजों में कई अँकोड़े लगे होते हैं।
अँकोड़ा, अंकोड़ा

பொருள் : ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ

எடுத்துக்காட்டு : ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.

ஒத்த சொற்கள் : ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ, ಹಡಗು


பிற மொழிகளில் மொழிபெயர்ப்பு :

वह भोजन जो भक्तों, आगन्तुकों,अमीरों-गरीबों आदि को एक पंगत में बैठाकर वितरित किया जाता हो।

हम लोग लंगर लेने गुरुद्वारे जा रहे हैं।
लंगर

பொருள் : ಮರದ ಕಟ್ಟಿಗೆಯ ದೊಡ್ಡ ತುಂಡು ತುಂಟತನವನ್ನು ಮಾಡುವ ಹಸು ಅಥವಾ ಎತ್ತುಗಳ ಕತ್ತಿಗೆ ಕಟ್ಟಲಾಗುತ್ತದೆ

எடுத்துக்காட்டு : ರೈತರು ತುಂಟ ಉಪದ್ರವಿ ಎತ್ತುಗಳ ಕತ್ತಿಗೆ ಲಂಗರು ಅಥವಾ ಕಬ್ಬಿಣದ ಭಾರವಾದ ಸರಪಳಿಯನ್ನು ಕಟ್ಟಿದರು.


பிற மொழிகளில் மொழிபெயர்ப்பு :

लकड़ी का वह कुंदा जो नटखट गाय या बैल आदि के गले में बाँधा जाता है।

किसान ने नटखट गाय के गले में लंगर लटका दिया।
ढेका, लंगर, साँद, साँदा

பொருள் : ಲೋಹದ ತುಂಬಾ ದೊಡ್ಡದಾದಂತಹ ಮುಳ್ಳು ಅದನ್ನು ನದಿ ಅಥವಾ ಸಮುದ್ರದಲ್ಲಿ ಬಿಡುವುದರಿಂದ ದೋಣಿ ಅಥವಾ ಹಡಗು ಒಂದೇ ಸ್ಥಾನದಲ್ಲಿ ನಿಂತುಬಿಡುತ್ತದೆ

எடுத்துக்காட்டு : ನಾವಿಗನು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಗಂಗಾ ನದಿಯತೀರದಲ್ಲಿ ಲಂಗರುವನ್ನು ನೀರಿನಲ್ಲಿ ಜೋತಾಡುವುದಕ್ಕೆ ಬಿಟ್ಟ.


பிற மொழிகளில் மொழிபெயர்ப்பு :

लोहे का वह बहुत बड़ा काँटा जिसे नदी या समुद्र में गिरा देने पर नाव या जहाज़ एक ही स्थान पर ठहरा रहता है।

नाविक ने अपने लंगर को खींच लिया।
अरित्र, लंगर, लाँगल, लांगल, लाङ्गल

A mechanical device that prevents a vessel from moving.

anchor, ground tackle