பொருள் : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ
எடுத்துக்காட்டு :
ಅವನಿಗೆ ಲಕ್ವ ಹೊಡೆದಿದೆ.
ஒத்த சொற்கள் : ಅರನಾರಿ, ಪಕ್ಷವಾತ, ಪಾರ್ಶ್ವವಾಯು
பிற மொழிகளில் மொழிபெயர்ப்பு :
பொருள் : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ
எடுத்துக்காட்டு :
ಅವರಿಗೆ ಲಕ್ವ ಹೊಡೆದಿದೆ.
ஒத்த சொற்கள் : ಪಾರ್ಶ್ವವಾಯು, ವಿನ ಹೊಡೆತ
பிற மொழிகளில் மொழிபெயர்ப்பு :