பொருள் : ಯಾರಾದರೊಬ್ಬನ್ನು ತಡೆಯುವ ಅಥವಾ ಹದ್ದುಬಸ್ತಿನಲ್ಲಿ ಇಡುವಂತಹ
எடுத்துக்காட்டு :
ಮಕ್ಕಳ ಮೇಲೆ ಸ್ವಲ್ಪ ಮಿತಿಯವರೆಗೂ ಅಂಕುಶದಲ್ಲಿ ಇಟ್ಟುಕೊಳ್ಳುವುದು ಅವಶ್ಯಕ.
ஒத்த சொற்கள் : ಅಂಕುಶ, ಅಂಕೆ, ತಡೆ, ನಿಗ್ರಹ, ನಿಯಂತ್ರಣ, ಸಂಯಮ, ಹತೋಟಿ, ಹಿಡಿತ
பிற மொழிகளில் மொழிபெயர்ப்பு :
The act of keeping something within specified bounds (by force if necessary).
The restriction of the infection to a focal area.பொருள் : ಕುದುರೆಯ ಮೂಗಿಗೆ ಹಾಕಿರುವಂತಹ ಬೆಸಿಗೆಜೋಡಣೆ ಅದರ ಎರಡೂಕಡೆಯಿಂದ ಹಗ್ಗ ಅಥವಾ ಚರ್ಮದ ಪಟ್ಟಿಯಿಂದ ಕಟ್ಟಲಾಗಿರುತ್ತದೆ
எடுத்துக்காட்டு :
ಕುದುರೆಸವಾರನು ಕುದುರೆಯ ಲಗಾಮನ್ನು ಹಿಡಿದುಕೊಂಡು ಕಾಲು ನಡೆಗೆಯಲ್ಲಿಯೇ ನಡೆಯುತ್ತಿದೆ.
ஒத்த சொற்கள் : ಕಟ್ಟು, ಕಡಿವಾಣ, ನಿಯಂತ್ರಣ
பிற மொழிகளில் மொழிபெயர்ப்பு :
One of a pair of long straps (usually connected to the bit or the headpiece) used to control a horse.
rein