பொருள் : ಪುರುಷ ಮತ್ತು ಮಹಿಳೆಯು ಗಂಡ ಹೆಂಡತಿಯಾಗುವ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ
எடுத்துக்காட்டு :
ಮೋಹನನ ವಿವಾಹ ರಾಧಳೊಂದಿಗೆ ನೆರವೇರಿತು.
பிற மொழிகளில் மொழிபெயர்ப்பு :
वह धार्मिक या सामाजिक कृत्य या प्रक्रिया जिसके अनुसार स्त्री और पुरुष में पत्नी और पति का संबंध स्थापित होता है।
सोहन की शादी राधा के साथ हुई।பொருள் : ಒಂದು ಸಾಮಾಜಿಕವಾದ ಸಮಾರಂಭದಲ್ಲಿ ನವ ವಧು-ವರರಿಗೆ ವಿವಾಹವಾಗುತ್ತದೆ
எடுத்துக்காட்டு :
ನಾನು ಒಂದು ವಿವಾಹ ಸಮಾರಂಭಕ್ಕೆ ಹೋಗಬೇಕು.
ஒத்த சொற்கள் : ಮದುವೆ, ಮದುವೆ ಸಮಾರಂಭ, ಮದುವೆ-ಸಮಾರಂಭ, ವಿವಾಹ, ವಿವಾಹ ಸಮಾರಂಭ, ವಿವಾಹ-ಸಮಾರಂಭ
பிற மொழிகளில் மொழிபெயர்ப்பு :
वह सामाजिक समारोह जिसमें किसी का विवाह सम्पन्न होता है।
मुझे एक विवाह समारोह में जाना है।The social event at which the ceremony of marriage is performed.
hymeneals, nuptials, wedding, wedding ceremonyபொருள் : ಯಾವುದಾದರು ವಿಶೇಷ ಕಾರ್ಯವನ್ನು ಪ್ರಾರಂಭಿಸಲು ನೋಡುವಂತಹ ಶುಭ ಅಥವಾ ಅಶುಭ ಕ್ಷಣಸಮಯ
எடுத்துக்காட்டு :
ಸ್ತ್ರೀಯರಿಗೆ ಎಡಗಣ್ಣು ಅದರಿದರೆ ಶುಭಶಕುನ ಹಾಗೆಯೇ ಗಂಡಸರಿಗೆ ಎಡಗಣ್ಣು ಅದರಿದರೆ ಅದು ಅಪಶಕುನ ಎಂದು ನಂಬಲಾಗುತ್ತದೆ.
ஒத்த சொற்கள் : ಅದೃಷ್ಟ, ಕಣಿ, ಚಿಹ್ನೆ, ಭವಿಷ್ಯನುಡಿ, ಶಕುನ, ಶುಭಾಶುಭ ಸೂಚಕ
பிற மொழிகளில் மொழிபெயர்ப்பு :
A sign of something about to happen.
He looked for an omen before going into battle.