உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
எடுத்துக்காட்டு : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
ஒத்த சொற்கள் : ಅರಿ, ಅರೆ, ಒತ್ತು
பிற மொழிகளில் மொழிபெயர்ப்பு :हिन्दी English
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
பொருள் : ಚಪ್ಪಾತಿ, ಪೂರಿ ಮುಂತಾದವುಗಳನ್ನು ಅರೆಯುವ ಕೆಲಸ ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
எடுத்துக்காட்டு : ನಾನು ನನ್ನ ಮಗಳ ಕೈಯಿಂದ ಪೂರಿಯನ್ನು ಲಟ್ಟಿಸಿದೆ.
ஒத்த சொற்கள் : ಅರೆಸು
பிற மொழிகளில் மொழிபெயர்ப்பு :हिन्दी
रोटी, पूरी आदि बेलने का काम दूसरे से करवाना।
நிறுவு