பொருள் : ಯಾವುದಾದರೊಂದು ವಸ್ತು ಇಲ್ಲವೇ ಸಾಧನೆ ಯಾರಾದರೊಬ್ಬರ ಕೈಸೇರುವ ಪ್ರಕ್ರಿಯೆ
எடுத்துக்காட்டு :
ನನಗೆ ದೊಡ್ಡ ಮೊತ್ತದ ಹಣ ಲಭಿಸಿತು.
ஒத்த சொற்கள் : ಉಪಲಬ್ಧವಾಗು, ಉಪಲಬ್ಧಿಯಾಗು, ಕೂಡಿಬರು, ಕೈ ತಲುಪು, ಕೈ ನಿಲುಕು, ಕೈಗೂಡು, ಕೈಗೆ ದಕ್ಕು, ಕೈಗೆ ಬರು, ಕೈಗೆ ಸೇರು, ಕೈಗೆ ಹತ್ತು, ಕೈತಲುಪು, ಕೈದಕ್ಕು, ಕೈನಿಲುಕು, ಕೈಯೊದಗು, ಕೈಸೇರು, ಕೈಹತ್ತು, ಗಳಿಕೆಯಾಗು, ಗಿಟ್ಟು, ದಕ್ಕು, ದೊರಕು, ದೊರೆ, ಪಡೆ, ಪ್ರಾಪ್ತವಾಗು, ಪ್ರಾಪ್ತಿಯಾಗು, ಮಡಿಲಿಗೆ ಬೀಳು, ಲಬ್ಧವಾಗು, ಲಬ್ಧಿಯಾಗು, ಲಭ್ಯವಾಗು, ಸಂಪ್ರಾಪ್ತವಾಗು, ಸಂಪ್ರಾಪ್ತಿಯಾಗು, ಸಿಕ್ಕು, ಸಿಗು, ಹಸ್ತಗತವಾಗು
பொருள் : ಯಾವುದಾದರು ವಸ್ತು ಅಥವಾ ಮಾತು ಯಾವುದೇ ರೂಪದಲ್ಲಿ ಪ್ರಾಪ್ತವಾಗುವುದು
எடுத்துக்காட்டு :
ಭ್ರಾಷ್ಟಚಾರಿಗಳಿಗೆ ಕಠಿಣ ಶಿಕ್ಷೆ ಸಿಗಬೇಕು.
ஒத்த சொற்கள் : ಪ್ರಾಪ್ತಿಯಾಗು, ಸಿಗು
பிற மொழிகளில் மொழிபெயர்ப்பு :