பொருள் : ಮುಖ ಕಪ್ಪಗಿದ್ದು ಉದ್ದವಾದ ಬಾಲವಿರುವ ಒಂದು ಪ್ರಕಾರದ ದೊಡ್ಡ ಕೋತಿ
எடுத்துக்காட்டு :
ಲಾಂಗೂರ್ ಬಹಳ ಚೆನ್ನಾಗಿ ಈಜು ಹೊಡೆಯುತ್ತದೆ
ஒத்த சொற்கள் : ಬುಕ್ಕ, ಮುಜು, ಮುಸುವ, ಲಾಂಗೂರ್
பிற மொழிகளில் மொழிபெயர்ப்பு :
एक प्रकार का बड़ा बंदर जिसका मुँह काला और पूँछ बहुत लंबी होती है।
लंगूर तैरने में निपुण होता है।Slender long-tailed monkey of Asia.
langur