பொருள் : ಯೂವುದಾದರೂ ಕೆಲಸ, ವಸ್ತು ಮುಂತಾದವುಗಳ ವೆಚ್ಚದ ಕುರಿತು ಇರುವ ವಿವರಣೆ
எடுத்துக்காட்டு :
ಈ ದೇವಸ್ಥಾನದ ಲೆಕ್ಕಪತ್ರ ಅರ್ಚಕನ ಬಳಿ ಇದೆ.
பிற மொழிகளில் மொழிபெயர்ப்பு :
किसी काम, वस्तु आदि का विवरण।
इस प्राचीन मंदिर का लेखा-जोखा पुजारी के पास है।பொருள் : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
எடுத்துக்காட்டு :
ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.
ஒத்த சொற்கள் : ಆಧಾರ, ದಾಖಲೆ, ದಾಸ್ತಾವೇಜು, ಪ್ರಮಾಣ
பிற மொழிகளில் மொழிபெயர்ப்பு :
प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।
सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।A written account of ownership or obligation.
documentபொருள் : ಖರ್ಚು-ವೆಚ್ಚದ ವಿವರಣೆ
எடுத்துக்காட்டு :
ಬ್ಯಾಂಕಿನವರು ಪ್ರತಿ ತಿಂಗಳು ಲೆಕ್ಕ ಪತ್ರಗಳನ್ನು ಇಡುವರು.
ஒத்த சொற்கள் : ಆದಾಯ-ಖರ್ಚು ಲೆಕ್ಕ, ಆಯವ್ಯಯದ ಲೆಕ್ಕ, ಜಮಾಖರ್ಚಿನ ಲೆಕ್ಕ, ಧಾರಣೆ, ಲಿಕ್ಕ
பிற மொழிகளில் மொழிபெயர்ப்பு :
आय-व्यय आदि का विवरण।
दूकानदार हर दिन का हिसाब अपने खाते में लिखते हैं।The procedure of calculating. Determining something by mathematical or logical methods.
calculation, computation, computing