உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ
எடுத்துக்காட்டு : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.
ஒத்த சொற்கள் : ಔಷಧಿ, ಮಲಮು, ಮುಲಾಮು
பிற மொழிகளில் மொழிபெயர்ப்பு :हिन्दी English
घाव पर लगाने की एक गाढ़ी दवा जो रासायनिक आधार पर बनाई जाती है।
Semisolid preparation (usually containing a medicine) applied externally as a remedy or for soothing an irritation.
பொருள் : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು
எடுத்துக்காட்டு : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.
ஒத்த சொற்கள் : ಆವರಣ, ಕವಚ, ಚರ್ಮ, ಪರೆ, ಮೋಲೊದಿಕೆ
किसी वस्तु को ऊपर से या चारों ओर से ढकने वाली कोई कपड़े की सिली हुई वस्तु।
Any wrapper or covering.
பொருள் : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
எடுத்துக்காட்டு : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
ஒத்த சொற்கள் : ಗಿಲಾವು, ಬಳಿಯುವಿಕೆ, ಮೆತ್ತಿಗೆ, ಹಚ್ಚುವಿಕೆ
किसी चीज़ की वह तह जो किसी वस्तु पर चढ़ाई जाए।
A thin layer covering something.
பொருள் : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
எடுத்துக்காட்டு : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
ஒத்த சொற்கள் : ಲೇಪನ, ಸಾರಿಸು
लीपने, पोतने या चुपड़ने की वस्तु।
Material used to daub walls.
பொருள் : ಗಾಯದ ಮೇಲೆ ಹಚ್ಚುವ ಔಷಧಿಯ ಪದರ
எடுத்துக்காட்டு : ಅವನು ಗಾಯದ ಮೇಲೆ ಔಷಧಿಯ ಲೇಪ ಮಾಡುತ್ತಿದ್ದಾನೆ
பிற மொழிகளில் மொழிபெயர்ப்பு :हिन्दी
घाव पर लगाया जाने वाला औषध का लेप।
நிறுவு