பொருள் : ಕೆಲವು ಮಸಾಲೆ ಪದಾರ್ಥಗಳನ್ನು ಪುಡಿಮಾಡಿ ತುಪ್ಪದಲ್ಲಿ ಬೇಯಿಸಿ ಮಾಡಿದ ಚೂರ್ಣವನ್ನು ಬಾಣಂತಿಯರಿಗೆ ಕುಡಿಸುತ್ತಾರೆ
எடுத்துக்காட்டு :
ಬಾಣಂತಿಯರಿಗೆ ನೀಡುವ ಔಷಧಿಯಿಂದ ಅವರಿಗೆ ತುಂಬಾ ಲಾಭದಾಯಕ ವಾಗುತ್ತದೆ.
ஒத்த சொற்கள் : ಬಾಣಂತಿಯರಿಗೆ ನೀಡುವ ಔಷಧಿ
பிற மொழிகளில் மொழிபெயர்ப்பு :
कुछ मसालों को पीसकर घी में पकाया हुआ चूर्ण जो प्रसूता स्त्रियों को पिलाते हैं।
अछवानी प्रसूता महिलाओं के लिए बहुत लाभकारी होती है।பொருள் : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ
எடுத்துக்காட்டு :
ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.
பிற மொழிகளில் மொழிபெயர்ப்பு :
Any mixture of a soft and malleable consistency.
paste