பொருள் : ಅನುಚಿತ ರೂಪದಲ್ಲಿ ಹಣವನ್ನು ಪಡೆಯುವ ಪ್ರಕ್ರಿಯೆ
எடுத்துக்காட்டு :
ಇಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಡೋನೇಷನ್ ಎಂಬ ಹೆಸರಿನಲ್ಲಿ ಶಿಕ್ಷಣದ ಸಂಸ್ಥೆಗಳು ಲೋಟಿ ಮಾಡುತ್ತಿದೆ.
பிற மொழிகளில் மொழிபெயர்ப்பு :
अनुचित रूप से लेना।
आजकल बच्चों को दाखिला देने के लिए डोनेशन के नाम पर शिक्षण संस्थाएँ लूट रही हैं।பொருள் : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ
எடுத்துக்காட்டு :
ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.
ஒத்த சொற்கள் : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ದೋಚು
பிற மொழிகளில் மொழிபெயர்ப்பு :
பொருள் : ಬಲವಂತವಾಗಿ ತನ್ನ ಕಡೆಗೆ ಸೆಳೆಯುವ ಪ್ರಕ್ರಿಯೆ
எடுத்துக்காட்டு :
ಇಲ್ಲಿನ ಪ್ರಾಕೃತಿ ಸೌಂದರ್ಯವು ಮನಸ್ಸನ್ನು ಸೂರೆ ಮಾಡಿದೆ.
ஒத்த சொற்கள் : ಕೂಳ್ಳೆ ಹೊಡೆ, ಪರವಶಗೊಳಿಸು, ಸೂರೆ ಮಾಡು
பிற மொழிகளில் மொழிபெயர்ப்பு :
பொருள் : ಬಹಳಷ್ಟು ಬೆಲೆ ಹೆಚ್ಚಿಸುವ ಪ್ರಕ್ರಿಯೆ
எடுத்துக்காட்டு :
ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಬೆಲೆಗಳನ್ನು ಹೆಚ್ಚಿಸಿ ಜನರನ್ನು ಲೋಟಿ ಮಾಡುತ್ತಿದ್ದಾರೆ.
பிற மொழிகளில் மொழிபெயர்ப்பு :