உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ
எடுத்துக்காட்டு : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.
ஒத்த சொற்கள் : ಆತ್ಮ, ಎದೆ, ಜೀವ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ಸತ್ವ, ಸಾರ, ಹಾರ್ಡ್, ಹೃದಯ
பிற மொழிகளில் மொழிபெயர்ப்பு :हिन्दी
छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।
பொருள் : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
எடுத்துக்காட்டு : ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
ஒத்த சொற்கள் : ಎದೆ, ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ
பிற மொழிகளில் மொழிபெயர்ப்பு :हिन्दी English
शरीर का वह भाग जो पेट और गरदन के बीच स्थित होता है।
The part of the human torso between the neck and the diaphragm or the corresponding part in other vertebrates.
நிறுவு