பொருள் : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
எடுத்துக்காட்டு :
ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
ஒத்த சொற்கள் : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವ್ಯಕ್ತಮಾಡುವಿಕೆ, ಹರಟೆ
பிற மொழிகளில் மொழிபெயர்ப்பு :
பொருள் : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ
எடுத்துக்காட்டு :
ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.
ஒத்த சொற்கள் : ಗಾಳಿಸುದ್ದಿ, ಲೋಕವಾರ್ತೆ
பிற மொழிகளில் மொழிபெயர்ப்பு :
பொருள் : ಗಾಳಿಸುದ್ಧಿ ಹರಡಿರುವಂತಹ ಅಥವಾ ಹಬ್ಬಿಸಿರುವಂತಹ
எடுத்துக்காட்டு :
ಜನರಲ್ಲಿ ನಮ್ಮ ಕೋರಿಗೆ ಏನೆಂದರೆ ಗಾಳಿಸುದ್ಧಿಯ ವಿಷಯಗಳನ್ನು ನಂಬಬಾರದು ಎಂದು ಕೋರಿಕೊಳ್ಳಲಾಗಿದೆ.
ஒத்த சொற்கள் : ಗಾಳಿಸುದ್ಧಿ, ಗಾಳಿಸುದ್ಧಿಯ, ವದಂತಿಯ
பிற மொழிகளில் மொழிபெயர்ப்பு :