பொருள் : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ
எடுத்துக்காட்டு :
ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ
ஒத்த சொற்கள் : ವರ್ಗ
பிற மொழிகளில் மொழிபெயர்ப்பு :
हिंदुओं के चार विभाग - ब्राह्मण,क्षत्रिय,वैश्य और शूद्र।
वर्ण व्यवस्था में ब्राह्मण का स्थान सबसे ऊँचा है।(Hinduism) the name for the original social division of Vedic people into four groups (which are subdivided into thousands of jatis).
varnaபொருள் : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ
எடுத்துக்காட்டு :
ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.
ஒத்த சொற்கள் : ಅಕ್ಷರ, ಬರೆಹ, ಲಿಪಿ
பிற மொழிகளில் மொழிபெயர்ப்பு :
The conventional characters of the alphabet used to represent speech.
His grandmother taught him his letters.பொருள் : ತಲೆಗೆ ಬಣ್ಣ ಹಾಕುವ ಪದಾರ್ಥ
எடுத்துக்காட்டு :
ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.
பிற மொழிகளில் மொழிபெயர்ப்பு :
பொருள் : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
எடுத்துக்காட்டு :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ஒத்த சொற்கள் : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಗ, ವ್ಯಕ್ತಿಗತ
பிற மொழிகளில் மொழிபெயர்ப்பு :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati