பொருள் : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
எடுத்துக்காட்டு :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
ஒத்த சொற்கள் : ಕಲಾಕೃತಿ, ರೇಖಾ-ಚಿತ್ರ, ರೇಖಾಚಿತ್ರ
பிற மொழிகளில் மொழிபெயர்ப்பு :
A representation of forms or objects on a surface by means of lines.
Drawings of abstract forms.