பொருள் : ಪಾಲನೆ ಪೋಷಣೆಗೆ ಯೋಗ್ಯವಾದಂತಹ
எடுத்துக்காட்டு :
ಅವನ ಜೀವನ ಸಂವರ್ಧನೀಯ ಜೀವಿಗಳಿಗೆ ಸಮರ್ಪಿತವಾಗಿದೆ.
ஒத்த சொற்கள் : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ
பிற மொழிகளில் மொழிபெயர்ப்பு :
पालने पोसने योग्य।
उनका जीवन संवर्द्धनीय जीवों के लिए समर्पित है।பொருள் : ಬೆಳೆಯಲು ಯೋಗ್ಯವಾದ
எடுத்துக்காட்டு :
ರೈತನು ಗಿಡಗಳ ವೃದ್ಧಿಗಾಗಿ ಉಚಿತವಾದ ಅಥವಾ ಸಂವರ್ಧನೀಯವಾದ ವಾತಾವರಣವನ್ನು ಒದಗಿಸಬೇಕು.
ஒத்த சொற்கள் : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ
பிற மொழிகளில் மொழிபெயர்ப்பு :
बढ़ने योग्य।
अच्छे किस्म के पौधों की बाढ़ के लिए उचित व संवर्द्धनीय वातावरण उपलब्ध कराना होगा।பொருள் : ಬೆಳೆಯುವುದಕ್ಕೆ ಯೋಗ್ಯವಾದಂತಹ
எடுத்துக்காட்டு :
ಇಂದಿನ ಕಾಲದಲ್ಲಿ ಇದು ಸಂವರ್ಧನೀಯವಾದ ವ್ಯಾಪಾರವಾಗಿದೆ.
ஒத்த சொற்கள் : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತಹ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ
பிற மொழிகளில் மொழிபெயர்ப்பு :
बढ़ाने योग्य।
आज के समय में यह संवर्द्धनीय व्यापार बन चुका है।