பொருள் : ಯಾರೋ ಒಬ್ಬರನ್ನು ಮಂತ್ರ-ತಂತ್ರ ಮುಂತಾದವುಗಳಿಂದ ವಶದಲ್ಲಿ ಇಟ್ಟುಕೊಂಡಿರುವುದು
எடுத்துக்காட்டு :
ತಾಂತ್ರಿಕನು ವಶೀಕೃತ ವ್ಯಕ್ತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾನೆ.
ஒத்த சொற்கள் : ವಶಮಾಡಿಕೊಂಡ, ವಶಮಾಡಿಕೊಂಡಂತ, ವಶಮಾಡಿಕೊಂಡಂತಹ, ವಶೀಕೃತ, ವಶೀಕೃತವಾದ, ವಶೀಕೃತವಾದಂತ
பிற மொழிகளில் மொழிபெயர்ப்பு :