பொருள் : ಅಸ್ಥಿತ್ವದಲ್ಲಿ ಉಳಿದುಕೊಂಡು ಬಂದದ್ದು
எடுத்துக்காட்டு :
ಗಾಳಿಯು ಅಮೂರ್ತವಾದ ಪದಾರ್ಥ
ஒத்த சொற்கள் : ಪದಾರ್ಥ
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸ ಕಾರ್ಯ ಅಥವಾ ಉಪಯೋಗಕ್ಕೆ ಬರುವಂತಹ ವಸ್ತು
எடுத்துக்காட்டு :
ಇಟ್ಟಿಗೆ ಸಿಮೆಂಟು ಮುಂತಾದ ಸಾಮಾನುಗಳು ಮನೆ ಕಟ್ಟಲು ಬಳಕೆಯಾಗುತ್ತವೆ.
ஒத்த சொற்கள் : ಸಾಮಾನು
பிற மொழிகளில் மொழிபெயர்ப்பு :
பொருள் : ಕೊಳ್ಳುವ-ಮಾರವ ವಸ್ತು
எடுத்துக்காட்டு :
ಅವಳು ಸಾಮಗ್ರಿ ತರಲು ಹೋಗಿದ್ದಾಳೆ.
ஒத்த சொற்கள் : ದಿನಸಿ ಪದಾರ್ಥ, ಮಾಲು, ವ್ಯಾಪಾರದ ಸರಕು, ಸಮಾನು, ಸರಕು, ಸಾಮಗ್ರಿ
பிற மொழிகளில் மொழிபெயர்ப்பு :
பொருள் : ಯಾವುದಾದರೂ ಲೇಖನ, ಪ್ರಬಂದ, ಗ್ರಂಥ ಇತ್ಯಾದಿಗಳಲ್ಲಿ ಉಲ್ಲೇಖವಾಗಿರುವ ಹಾಗೂ ವಿಮರ್ಷಿಸಬಹುದಾದ ವಿಚಾರ
எடுத்துக்காட்டு :
ಪ್ರೇಮ್ಚಂದರ ಕಥೆಗಳ ವಿಷಯ ಗ್ರಾಮೀಣ ಜನರದ್ದಾಗಿರುತ್ತದೆ
ஒத்த சொற்கள் : ವಿಷಯ
பிற மொழிகளில் மொழிபெயர்ப்பு :
वे बातें जिनका किसी लेख, ग्रंथ आदि में विवेचन हो या जिनका विवेचन करना हो।
प्रेमचंद की कहानियों का विषय ग्रामीण परिवेश होता था।பொருள் : ಏಕರೂಪವಾದ ಗುಣವನ್ನು ಹೊಂದಿದರುವ ಯಾವುದೇ ಪದಾರ್ಥ ಅಥವಾ ವಸ್ತು
எடுத்துக்காட்டு :
ಹಾಲು ಒಂದು ಬಗೆಯ ದ್ರವ ಪದಾರ್ಥ.
பிற மொழிகளில் மொழிபெயர்ப்பு :