பொருள் : ಒಂದೇ ರೀತಿಯ ಬಟ್ಟೆಯನ್ನು ಯಾವುದೇ ವಿಶೇಷ ವರ್ಗ ಅಥವಾ ದಳದವರನ್ನು ಹಾಕಿಕೊಳ್ಳಬೇಕೆಂದು ನಿರ್ಧಾರ ಮಾಡಿರುವರು
எடுத்துக்காட்டு :
ಭಾರತದಲ್ಲಿ ಪೊಲೀಸ್ ಮತ್ತು ಅಂಚೆಯವರು ಕಾಕಿ ಸಮವಸ್ತ್ರವನ್ನು ಧರಿಸುವರು
ஒத்த சொற்கள் : ಸಮವಸ್ತ್ರ
பிற மொழிகளில் மொழிபெயர்ப்பு :
Clothing of distinctive design worn by members of a particular group as a means of identification.
uniformபொருள் : ಧರಿಸುವ ವಸ್ತ್ರ
எடுத்துக்காட்டு :
ಈ ದಿನ ವಿದ್ಯಾಲಯದಲ್ಲಿ ಎಲ್ಲರೂ ಪಾರಂಪರಿಕವಾದ ಪೋಷಾಕನ್ನು ಧರಿಸಿದ್ದರು
ஒத்த சொற்கள் : ಉಡುಗೆ, ತೊಡುಗೆ, ಪೋಷಾಕು, ಬಟ್ಟೆ, ವೇಷ-ಭೂಷಣ
பிற மொழிகளில் மொழிபெயர்ப்பு :
A covering designed to be worn on a person's body.
article of clothing, clothing, habiliment, vesture, wear, wearableபொருள் : ಹತ್ತಿಯ, ರೇಶ್ಮೆಯ, ಉಣ್ಣೆಯ ಮುಂತಾದವುಗಳ ನೂಲುಗಳಿಂದ ಹೆಣೆದು ಸಿದ್ದಪಡಿಸಿದ ವಸ್ತು
எடுத்துக்காட்டு :
ನನಗೆ ಜುಬ್ಬ ಹೊಲೆಸಲು ಎರಡು ಮೀಟರ್ ಖಾದಿ ಬಟ್ಟೆ ಕೊಡಿ.
ஒத்த சொற்கள் : ಬಟ್ಟೆ
பிற மொழிகளில் மொழிபெயர்ப்பு :
பொருள் : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
எடுத்துக்காட்டு :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
ஒத்த சொற்கள் : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವೇಷ-ಭೂಷಣ, ವೇಷಭೂಷಣ
பிற மொழிகளில் மொழிபெயர்ப்பு :
Clothing in general.
She was refined in her choice of apparel.