பொருள் : ಬಟ್ಟೆಯ ಅಂಗಡಿ
எடுத்துக்காட்டு :
ನಾವು ಈ ಪಟ್ಟಣದ ತುಂಬಾ ದೊಡ್ಡ ವಸ್ತ್ರಾಲಯದಲ್ಲಿ ಐದು ಸೀರೆಯನ್ನು ಖರೀದಿಸಿದೆವು.
ஒத்த சொற்கள் : ಬಟ್ಟೆ ಅಂಗಡಿ, ವಸ್ತ್ರ ಬಂಡಾರ, ವಸ್ತ್ರಾಲಯ
பிற மொழிகளில் மொழிபெயர்ப்பு :
कपड़े की दुकान।
हमने इस शहर के सबसे बड़े वस्त्रालय से पाँच साड़ियाँ खरीदी।