பொருள் : ಹೊಟ್ಟೆಯೊಳಗೆ ಹೋಗಿರುವ ವಸ್ತುಗಳನ್ನು ಬಾಯಿಯಿಂದ ಹೊರಗೆ ಹಾಕುವುದು
எடுத்துக்காட்டு :
ಮೋಹನನು ಏಕೆ ವಾಂತಿ ಮಾಡುತ್ತಿದ್ದಾನೆ ಗೊತ್ತಿಲ್ಲ.
ஒத்த சொற்கள் : ಉಗುಳಿಸು, ಉಗುಳು, ವಾಂತಿಮಾಡು
பிற மொழிகளில் மொழிபெயர்ப்பு :
Eject the contents of the stomach through the mouth.
After drinking too much, the students vomited.