பொருள் : ಮಾತನಾಡುವುದರಲ್ಲಿ ಚತುರನಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಅವನು ತನ್ನ ವಾಕ್ ಚಾತುರ್ಯದಿಂದ ಎಲ್ಲರನ್ನು ತನ್ನ ಕಡೆಗೆ ಸೆಳೆದುಕೊಂಡನು.
ஒத்த சொற்கள் : ವಾಕ್ ಚತುರತೆ, ವಾಕ್ ಚಾತುರ್ಯ, ವಾಕ್-ಚತುರತೆ, ವಾಕ್-ಚಾತುರ್ಯ, ವಾಗ್ಮಯ, ವಾಗ್ಮಿತಾ, ವ್ಯಾಖ್ಯಾನಗಾರ
பிற மொழிகளில் மொழிபெயர்ப்பு :
बातें करने में चतुर होने की अवस्था या भाव।
वह अपनी वाक्पटुता के कारण सभी को प्रभावित कर लेता है।Using language effectively to please or persuade.
rhetoric