பொருள் : ಯಾರೋ ಒಬ್ಬರು ಅತಿಯಾಗಿ ಮಾತನಾಡುತ್ತಾರೆ
எடுத்துக்காட்டு :
ಅಧಿಕ ಪ್ರಸಂಗಿ ವ್ಯಕ್ತಿಗಳಿಂದ ದೂರವಿರಬೇಕು.
ஒத்த சொற்கள் : ಅಧಿಕಪ್ರಸಂಗಿ, ಅಧಿಕಪ್ರಸಂಗಿಯಾದ, ಅಧಿಕಪ್ರಸಂಗಿಯಾದಂತ, ಅಧಿಕಪ್ರಸಂಗಿಯಾದಂತಹ, ವಾಚಾಳನಾದ, ವಾಚಾಳನಾದಂತ, ವಾಚಾಳನಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ಬಹಳ ಎತ್ತರದ ಧ್ವನಿಯಲ್ಲಿ ಅನುಚಿತ ಮಾತುಗಳನ್ನು ಅಡುವವ
எடுத்துக்காட்டு :
ನಾನು ನಿಮ್ಮಂತಹ ಅಧಿಕಪ್ರಸಂಗಿ ವ್ಯಕ್ತಿಗಳ ಜೊತೆ ಮಾತನಾಡಲು ಇಷ್ಟಪಡುವುದಿಲ್ಲ.
ஒத்த சொற்கள் : ಅಧಿಕಪ್ರಸಂಗಿ
பிற மொழிகளில் மொழிபெயர்ப்பு :