பொருள் : ಪ್ರತಿ ವರ್ಷ ಆಚರಿಸುವಂತಹ ಉತ್ಸವ
எடுத்துக்காட்டு :
ನಮ್ಮ ಶಾಲೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.
ஒத்த சொற்கள் : ವಾರ್ಷಿಕ ಉತ್ಸವ, ವಾರ್ಷಿಕ ಸಮಾರಂಭ, ವಾರ್ಷಿಕ-ಉತ್ಸವ, ವಾರ್ಷಿಕ-ಸಮಾರಂಭ
பிற மொழிகளில் மொழிபெயர்ப்பு :
பொருள் : ಗತಿಸಿದ ವರ್ಷಗಳ ಆ ದಿನದಂದು ಯಾವುದಾದರು ವಿಶೇಷ ಘಟನೆಗಳು ನಡೆದಿದೆಯೋ
எடுத்துக்காட்டு :
ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ.
பிற மொழிகளில் மொழிபெயர்ப்பு :
The date on which an event occurred in some previous year (or the celebration of it).
anniversary, day of remembrance