பொருள் : ಯಾವುದೇ ಒಂದು ಪ್ರದೇಶದಲ್ಲಿ ಜನರ ಗುಂಪು ನೆಲೆ ನಿಂತು ವಾಸಿಸುವಿಕೆ
எடுத்துக்காட்டு :
ಅಲೆಮಾರಿ ಸಮುದಾಯಗಳಿಗೆ ಸರಕಾರವು ಮನೆ ಕಟ್ಟಿಕೊಟ್ಟಿರುವುದರಿಂದ ಅವರುಗಳು ಒಂದೆಡೆ ನೆಲೆಗೊಳಿಸುವುದು ಸಾಧ್ಯವಾಗಿದೆ.
ஒத்த சொற்கள் : ನೆಲೆಗೊಳಿಸುವುದು, ನೆಲೆಸುವುದು
பிற மொழிகளில் மொழிபெயர்ப்பு :
An area where a group of families live together.
settlement