பொருள் : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು
எடுத்துக்காட்டு :
ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ
எடுத்துக்காட்டு :
ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.
பிற மொழிகளில் மொழிபெயர்ப்பு :
பொருள் : ಯಾರು ವಾಸವಾಗಿದ್ದಾರೋ
எடுத்துக்காட்டு :
ಅಮೇರಿಕಾದಲ್ಲಿ ವಾಸ ಮಾಡುವ ಭಾರತೀಯರು ಭಾರತಕ್ಕೆ ಸಹಾಯ ಮಾಡಬೇಕು.
ஒத்த சொற்கள் : ಜೀವನ ನಡೆಸುತ್ತಿರುವ, ಜೀವನ ನಡೆಸುತ್ತಿರುವಂತ, ಜೀವನ ನಡೆಸುತ್ತಿರುವಂತಹ, ತಂಗಿರುವ, ತಂಗಿರುವಂತ, ತಂಗಿರುವಂತಹ, ವಾಸ ಮಾಡುವ, ವಾಸ ಮಾಡುವಂತ, ವಾಸ ಮಾಡುವಂತಹ, ವಾಸಿಸುವ, ವಾಸಿಸುವಂತ, ವಾಸಿಸುವಂತಹ
பிற மொழிகளில் மொழிபெயர்ப்பு :