பொருள் : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ
எடுத்துக்காட்டு :
ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.
ஒத்த சொற்கள் : ಚಾಲಕ
பிற மொழிகளில் மொழிபெயர்ப்பு :
वह वस्तु जो अपने में से होकर विद्युत, ताप आदि को प्रवाहित होने देती है।
विद्युत के चालकों में ताँबा, पीतल, लोहा आदि हैं।A substance that readily conducts e.g. electricity and heat.
conductorபொருள் : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ
எடுத்துக்காட்டு :
ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.
பிற மொழிகளில் மொழிபெயர்ப்பு :
एक स्थान से दूसरे स्थान तक ले जाने वाला।
अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।