பொருள் : ಯಾರೋ ಒಬ್ಬರು ವಾಹನದ ಮೇಲೆ ಕುಳಿತಿಲ್ಲ ಅಥವಾ ಅವರ ಬಳಿ ವಾಹನ ಇಲ್ಲ
எடுத்துக்காட்டு :
ಪ್ರಾಚೀನ ಕಾಲದಲ್ಲಿ ವಾಹನವಿಲ್ಲದ ಜನರು ಬರಿಗಾಲಿನಲ್ಲೆ ನಡೆದುಕೊಂಡು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುತ್ತಿದ್ದರು.
ஒத்த சொற்கள் : ವಾಹನವಿಲ್ಲದ, ವಾಹನವಿಲ್ಲದಂತಹ
பிற மொழிகளில் மொழிபெயர்ப்பு :