பொருள் : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
எடுத்துக்காட்டு :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
ஒத்த சொற்கள் : ಅಭಿವೃದ್ಧಿ, ಬೆಳವಣಿಗೆ, ವಿಕಾಸ
பிற மொழிகளில் மொழிபெயர்ப்பு :
A process in which something passes by degrees to a different stage (especially a more advanced or mature stage).
The development of his ideas took many years.பொருள் : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
ஒத்த சொற்கள் : ಬೆಳವಣಿಗೆ, ವಿಕಾಸ, ವಿಕಾಸನ
பிற மொழிகளில் மொழிபெயர்ப்பு :
Gradual improvement or growth or development.
Advancement of knowledge.