பொருள் : ಬಹುಪಾಲು ಎಲ್ಲಾ ರಂಗದಲ್ಲೂ ಹೆಚ್ಚಿನ ಅಭಿವೃದ್ಧಿಯಾಗಿರುವ ಸ್ಥಿತಿ ಅಥವಾ ಸುಧಾರಣೆ ಹೊಂದಿದ ಸ್ಥಿತಿ
எடுத்துக்காட்டு :
ಅಮೇರಿಕಾವು ಅಭಿವೃದ್ಧಿಹೊಂದಿದ ರಾಷ್ಟ್ರ.
ஒத்த சொற்கள் : ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಕಾಸಹೊಂದಿದ, ವಿಕಾಸಹೊಂದಿದಂತ
பிற மொழிகளில் மொழிபெயர்ப்பு :
(used of societies) having high industrial development.
Developed countries.