பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ವಿಚಾರಣೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ವಿಚಾರಣೆ   ನಾಮಪದ

பொருள் : ವಿಚಾರಗಳನ್ನು ಮಂಥನ ಮಾಡುವುದು

எடுத்துக்காட்டு : ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.

ஒத்த சொற்கள் : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಮನನ, ಯೋಚನೆ


பிற மொழிகளில் மொழிபெயர்ப்பு :

विचार करने की क्रिया या भाव।

बहुत चिंतन के बाद हमने समस्या का हल ढूँढ़ निकाला।
अंतर्भावना, अनुशीलन, अन्तर्भावना, ईक्षा, चिंतन, चिंतन-मनन, चिन्तन, चिन्तन-मनन, मनन, विचारण, विचारणा, सोच विचार, सोच-विचार

The process of using your mind to consider something carefully.

Thinking always made him frown.
She paused for thought.
cerebration, intellection, mentation, thinking, thought, thought process

பொருள் : ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ

எடுத்துக்காட்டு : ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.

ஒத்த சொற்கள் : ತನಿಖೆ


பிற மொழிகளில் மொழிபெயர்ப்பு :

पटवारियों द्वारा किसानों के खातों या पत्रियों की वह जाँच जो यह जानने के लिए की जाती है कि खेतों को जोतनेवालों के नामों और उसमें होने वाली फसलों का ब्योरा सही है कि नहीं।

कल पटवारी पड़ताल के लिए हमारे गाँव आ रहा है।
पड़ताल

பொருள் : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

எடுத்துக்காட்டு : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ஒத்த சொற்கள் : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ


பிற மொழிகளில் மொழிபெயர்ப்பு :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

பொருள் : ಯಾವುದೇ ತರಹವಾದ ದೂರು ಅಥವಾ ಫಿರ್ಯಾದೆ ಮೊದಲಾದವುಗಳನ್ನು ಕೇಳುವ ಕ್ರಿಯೆ

எடுத்துக்காட்டு : ತಾನು ನಿರಪರಾಧಿ ಎಂಬುದನ್ನು ಅವನು ಪೊಲೀಸರಿಗೆ ಕೇಳಿಸಬೇಕೆಂದು ಕೂಗಿ-ಕೂಗಿ ಹೇಳಿದನು.

ஒத்த சொற்கள் : ಕೇಳಿಕೆ


பிற மொழிகளில் மொழிபெயர்ப்பு :

किसी तरह की शिकायत या फरियाद आदि के सुने जाने की क्रिया।

उसने चिल्ला-चिल्लाकर पुलिस को सुनवाई के लिए मज़बूर कर दिया।
कहीं हो न हो पर भगवान के घर अवश्य सुनवाई होगी।
सुनवाई

The act of hearing attentively.

You can learn a lot by just listening.
They make good music--you should give them a hearing.
hearing, listening

பொருள் : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ

எடுத்துக்காட்டு : ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.

ஒத்த சொற்கள் : ತನಿಕೆ, ಶೋಧನೆ


பிற மொழிகளில் மொழிபெயர்ப்பு :

किसी विषय से संबंधित तथ्यों के बारे में छानबीन करने का काम।

तहसीलदार गाँवों की जाँच-पड़ताल करने आ रहे हैं।
गहन तथ्यान्वेषण के बाद हम इस निष्कर्ष पर पहुँचे हैं।
अन्वीक्षण, अन्वेषण, ईक्षण, जाँच-पड़ताल, जांच-पड़ताल, जायज़ा, जायजा, तथ्यान्वेषण

The work of inquiring into something thoroughly and systematically.

investigating, investigation

பொருள் : ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು

எடுத்துக்காட்டு : ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.

ஒத்த சொற்கள் : ತನಿಖೆ


பிற மொழிகளில் மொழிபெயர்ப்பு :

कोई काम या चीज आदि से अंत तक अच्छी तरह जाँचते हुए यह देखने की क्रिया कि उसमें कहीं कोई कसर या भूल तो नहीं है या अच्छी तरह की जाने वाली छान-बीन।

पड़ताल के बाद करोड़ों का घपला सामने आया।
पड़ताल

பொருள் : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು

எடுத்துக்காட்டு : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.

ஒத்த சொற்கள் : ತನಿಕೆ, ಪರೀಕ್ಷೆ, ವಿವೇಚನೆ


பிற மொழிகளில் மொழிபெயர்ப்பு :

किसी वस्तु के गुण-दोषों को भली-भाँति जाँचने या उसका परीक्षण करने की क्रिया।

अच्छी तरह विवेचना के बाद किसी बात की सत्यता को स्वीकार करना चाहिए।
ईक्षण, विवेचन, विवेचना, समालोचना

The work of inquiring into something thoroughly and systematically.

investigating, investigation

பொருள் : ನ್ಯಾಯಾಲಯ ಅಥವಾ ಅಧಿಕಾರಿಯ ಮುಂದೆ ಯಾವುದಾದರು ದಾವೆ ಅಥವಾ ಮೊಕದ್ದಮೆಯ ವಿಚಾರಣೆಯನ್ನು ಮಾಡುವುದು

எடுத்துக்காட்டு : ಇಂದು ನ್ಯಾಯಾಲದಲ್ಲಿ ನನ್ನ ಮುಕದ್ದಮೆಯ ವಿಚಾರಣೆ ಇದೆ.


பிற மொழிகளில் மொழிபெயர்ப்பு :

न्यायालय अथवा अधिकारी के सामने किसी अभियोग या मुकदमे के पेश होने और सुने जाने की कार्रवाई।

आज दीवानी न्यायालय में मेरे मुकदमे की पेशी है।
पेशी, सुनवाई

An opportunity to state your case and be heard.

They condemned him without a hearing.
He saw that he had lost his audience.
audience, hearing

பொருள் : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು

எடுத்துக்காட்டு : ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.

ஒத்த சொற்கள் : ತನಿಖೆ, ಪರೀಕ್ಷೆ


பிற மொழிகளில் மொழிபெயர்ப்பு :

किसी घटना या विषय के मूल कारणों या रहस्यों का पता लगाने की क्रिया।

इस मामले की छानबीन उच्च अधिकारियों से कराई जायेगी।
अनुसंधान, अनुसन्धान, अवच्छेद, आकलन, छान-बीन, छानबीन, जाँच, जाँच-पड़ताल, जांच-पड़ताल, तफतीश, तफ़्तीश, तफ्तीश, तहक़ीक़, तहकीक, तहकीकात, परिवीक्षा, पर्येषणा

The work of inquiring into something thoroughly and systematically.

investigating, investigation

பொருள் : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

எடுத்துக்காட்டு : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

ஒத்த சொற்கள் : ಕಾರಾಗೃಹ, ಜೈಲು, ಬಂದಿಖಾನೆ, ಹವಾಲತ್ತು


பிற மொழிகளில் மொழிபெயர்ப்பு :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

ವಿಚಾರಣೆ   ಗುಣವಾಚಕ

பொருள் : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು

எடுத்துக்காட்டு : ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.

ஒத்த சொற்கள் : ಮೇಲ್ವಿಚಾರಣೆ


பிற மொழிகளில் மொழிபெயர்ப்பு :

वैज्ञानिक प्रेक्षण से आविष्कृत या निर्धारित।

अवलोकित आँकडों के आधार पर कोई निष्कर्ष निकालना कठिन है।
अवलोकित, विलोकित

Discovered or determined by scientific observation.

Variation in the ascertained flux depends on a number of factors.
The discovered behavior norms.
Discovered differences in achievement.
No explanation for the observed phenomena.
ascertained, discovered, observed