பொருள் : ಯಾವ ಮಂತ್ರಿಗೆ ವಿದೇಶ ಮಂತ್ರಾಲಯದ ಕಾರ್ಯಭಾರವನ್ನು ವಹಿಸಲಾಗಿವುದು
எடுத்துக்காட்டு :
ಭಾರತದ ವಿದೇಶ ಮಂತ್ರಿ ಸಭೆಯಲ್ಲಿ ಭಾಗವಹಿಸಲು ನಾಳೆ ಮಾಸ್ಕೋಗೆ ಹೋಗುತ್ತಾರೆ.
ஒத்த சொற்கள் : ವಿದೇಶ ಮಂತ್ರಿ, ವಿದೇಶ ಸಚಿವ
பிற மொழிகளில் மொழிபெயர்ப்பு :
वह मंत्री जिसे विदेश मंत्रालय का कार्यभार सौंपा गया हो।
भारत के विदेशमंत्री बैठक में भाग लेने के लिए कल मास्को गए हैं।