பொருள் : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
ஒத்த சொற்கள் : ಗಂಡ ಸತ್ತವಳು, ವಿತಂತು, ವೈಧವ್ಯ
பிற மொழிகளில் மொழிபெயர்ப்பு :
The time of a woman's life when she is a widow.
widowhoodபொருள் : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
எடுத்துக்காட்டு :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
ஒத்த சொற்கள் : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧುರೆ, ವೆಧವೆ, ಸಕೇಸಿ
பிற மொழிகளில் மொழிபெயர்ப்பு :
பொருள் : ಯಾರ ಪತಿ ಸತ್ತುಹೋಗಿದ್ದಾರೋ
எடுத்துக்காட்டு :
ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.
ஒத்த சொற்கள் : ಗಂಡ ಸತ್ತವಳು, ಗಂಡಯಿಲ್ಲದವಳು
பிற மொழிகளில் மொழிபெயர்ப்பு :
Single because of death of the spouse.
widowed