பொருள் : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
எடுத்துக்காட்டு :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
ஒத்த சொற்கள் : ನಿರ್ಗಮನ, ಪ್ರಯಾಣ, ಬಿಟ್ಟು ಹೋದ, ಹೊರಟ
பிற மொழிகளில் மொழிபெயர்ப்பு :
பொருள் : ವಿವಾಹವಾದ ನಂತರ ವರನ ಕಡೆಯವರು ಜನರನ್ನು ಸತ್ಕಾರ ಮಾಡಿ ಕಳುಹಿಸಿಕೊಡುವರು
எடுத்துக்காட்டு :
ವಿದಾಯ ಹೇಳುತ್ತಾ-ಹೇಳುತ್ತಾ ಎಲ್ಲರನ್ನು ಕಳುಹಿಸಿಕೊಂಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಯಿತು.
பிற மொழிகளில் மொழிபெயர்ப்பு :